
Mind Mantra
By Prathidhwani
ಮೈಂಡ್ ಮಂತ್ರ, ನಿಮ್ಮ ಮನಸ್ಸಿನ ಸಾವಿರಾರು ಪ್ರಶ್ನೆಗಳಿಗೆ ಹಾಗು ಗೊಂದಲಕ್ಕೆ ಇಲ್ಲಿ ಸಿಗುವುದೇ ಉತ್ತರ?
ಕೇಳಿ ಪ್ರತಿಧ್ವನಿ ಪ್ರಸ್ತುತ ಪಡಿಸುತ್ತಿರುವ, ವೀಣಾ ಶೆಟ್ಟಿ ಅವರಿಂದ ಮೂಡಿ ಬರುತ್ತಿರುವ ಹೊಚ್ಚ ಹೊಸಾ ಕನ್ನಡ ಪಾಡ್ಕ್ಯಾಸ್ಟ್ ಸರಣಿ 'ಮೈಂಡ್ ಮಂತ್ರ'.
For more podcasts feel free to visit podcast.prathidhwani.com

Mind MantraJun 16, 2022

S01EP10
Mental Health - Let's speak up and fight this war together! ಈ ಸರಣಿಯ ಕೊನೆಯ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ನಮ್ಮನ್ನು ಹಾಗೂ ನಮ್ಮ ಆತ್ಮ ವಿಶ್ವಾಸವನ್ನು ಕುಗ್ಗಿಸುವ ಪಕ್ಷಪಾತವನ್ನು ಮುರಿಯಲು ಕೆಲವು ಸಲಹೆಗಳನ್ನು ನೀಡಿದ್ಧಾರೆ. In this last episode of Prathidhwani original 'Mind Mantra' series, Mrs. Veena Shetty has shared a few tips to break the bias which has been undermining us and our self-confidence. For more podcasts, don't forget to visit || podcast.prathidhwani.com ||

S01EP09
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಹಿಂದಿನ ಎಪಿಸೋಡ್ ಅನ್ನು ಮುಂದುವರೆಸುತ್ತಾ, ಕೆಲವು ಲೈಫ್ ಹ್ಯಾಕ್ಸ್ಗಳನ್ನು ನೀಡಿದ್ದಾರೆ ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty continuing from the previous episode, has shared a few life hacks. For more podcasts, don't forget to visit || podcast.prathidhwani.com ||

S01EP08
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಕೆಲವು ಲೈಫ್ ಹ್ಯಾಕ್ಸ್ಗಳನ್ನು ನೀಡಿದ್ದಾರೆ. In this episode of Prathidhwani original 'Mind Mantra', Mrs. Veena Shetty has shared a few life hacks. For more podcasts, don't forget to visit || podcast.prathidhwani.com ||

S01EP07
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಹಿಂದಿನ ಎಪಿಸೋಡ್ ಅನ್ನು ಮುಂದುವರೆಸುತ್ತಾ, ಕಂಫರ್ಟ್ ಜ಼ೋನಿನಿಂದ ಹೊರಗೆ ಬರಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty continuing from the previous episode, has shared a few tips to help you get out of your comfort zone. For more podcasts, don't forget to visit || podcast.prathidhwani.com ||

S01EP06
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಕಂಫರ್ಟ್ ಜ಼ೋನಿನಿಂದ ಹೊರಗೆ ಬರಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty has shared a few tips to help you get out of your comfort zone. For more podcasts, don't forget to visit || podcast.prathidhwani.com ||

S01EP05
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಹಿಂದಿನ ಎಪಿಸೋಡ್ ಅನ್ನು ಮುಂದುವರೆಸುತ್ತಾ, ಸಮಯದ ಸದ್ಬಳಕೆ ಹಾಗೂ ಫಲದಾಯಕವಾಗಿ ಕೆಲಸಗಳನ್ನು ಮಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty continuing from the previous episode, has shared few tips on time management & staying productive. For more podcasts, don't forget to visit || podcast.prathidhwani.com ||

S01EP04
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಸಮಯದ ಸದ್ಬಳಕೆ ಹಾಗೂ ಫಲದಾಯಕವಾಗಿ ಕೆಲಸಗಳನ್ನು ಮಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty shares few tips on time management & staying productive. For more podcasts, don't forget to visit || podcast.prathidhwani.com ||

S01EP03
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಹಿಂದಿನ ಎಪಿಸೋಡ್ ಅನ್ನು ಮುಂದುವರೆಸುತ್ತಾ, ಸಕಾರಾತ್ಮಕವಾಗಿ ಯೋಚಿಸಲು ಹಾಗೂ ಸಾದಕನಾಗಲು ಮತ್ತಷ್ಟು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty continuing from the previous episode, has shares few more tips to stay positive and successful. For more podcasts, don't forget to visit || podcast.prathidhwani.com ||

S01EP02
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಸಕಾರಾತ್ಮಕವಾಗಿ ಯೋಚಿಸಲು ಹಾಗೂ ಸಾದಕನಾಗಲು ಕೆಲವು ಸಲಹೆಗಳನ್ನು ನೀಡಿದ್ದಾರೆ.
In this episode of Prathidhwani original 'Mind Mantra', Mrs. Veena Shetty shares few tips to stay positive and successful. For more podcasts, don't forget to visit || podcast.prathidhwani.com ||

S01EP01
Mental Health - Let's speak up and fight this war together! ಈ ಎಪಿಸೊಡಿನಲ್ಲಿ ವೀಣಾ ಶೆಟ್ಟಿ ಅವರು ಸಕಾರಾತ್ಮಕವಾಗಿ ಯೋಚಿಸುವ ಸಾದಕರ ಮನಸ್ಠಿತಿ ಬಗ್ಗೆ ವಿಶ್ಲೇಸಿಸುತ್ತಾರೆ.
In this episode of Prathidhwani original 'Mind Mantra', Mrs.Veena Shetty delve into the mind state of positive thinking successful people. For more podcasts, don't forget to visit || podcast.prathidhwani.com ||
